ಅಕ್ಟೋಬರ್ 25 ರಂದು ವಿಜಯದಶಮಿ ಅಂಗವಾಗಿ ಪಥಸಂಚಲನ ನಡೆಸಲು ಅನುಮತಿ ಕೋರಿ ಆರ್‌ಎಸ್‌ಎಸ್‌ ಬೆಂಗಳೂರು ಪೊಲೀಸರಿಗೆ ಅಧಿಕೃತವಾಗಿ ಪತ್ರ ಬರೆದಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯೇಂದ್ರ ಭೇಟಿ ಬೆನ್ನಲ್ಲೇ ಇಂದು ಯತ್ನಾಳ್ ಅವಬರು ಮುರುಗೇಶ್ ನಿರಾಣಿ ಅವರನ್ನು ಭೇಟಿಯಾಗಿದ್ದಾರೆ.
Marco Rubio Interview: ನೆಟ್‌ವರ್ಕ್ 18ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಭಾರತ-ಅಮೆರಿಕಾ ...
ಇರಾನ್ ಸರ್ಕಾರವು ತನ್ನ ಜನಸಾಮಾನ್ಯರ ಜೀವನವನ್ನು ಸುಧಾರಿಸಲು ಅಥವಾ ದೇಶದ ಅಭಿವೃದ್ಧಿಗಾಗಿ ಸಂಪನ್ಮೂಲಗಳನ್ನು ಬಳಸುತ್ತಿಲ್ಲ. ಈ ಕಾರಣಕ್ಕಾಗಿ ಅಮೆರಿಕವು ...
ಈಗ, ಅನುಪ್ ಜಲೋಟಾ ಅವರ ಹೆಸರು ಸಹ ಈ ಲಿಸ್ಟ್​ಗೆ ಸೇರಿದೆ. ಭಜನ್ ಗಾಯಕ ಅನುಪ್ ಜಲೋಟಾ ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನು ...
Ayudha Pooja: ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಹಬ್ಬದ ಸಂಭ್ರಮ ಜೋರಾಗಿದೆ. ರಿಷಬ್ ಶೆಟ್ರು, ಯಶ್, ಜೋಗಿ ಪ್ರೇಮ್ ಹೀಗೆ ಎಲ್ಲರೂ ಆಯುಧ ಪೂಜೆ ...
ಪ್ರತಿ ರೈಲ್ವೆ ವಲಯಕ್ಕೂ ಪ್ರತ್ಯೇಕ ಪ್ರಧಾನ ಕಚೇರಿ ಮತ್ತು ಆಡಳಿತ ವಿಭಾಗಗಳಿರುತ್ತವೆ. ಭಾರತೀಯ ರೈಲ್ವೆಯಲ್ಲಿ ಯಾವ ವಲಯವು ಅತ್ಯಂತ ಉದ್ದವಾದ ರೈಲ್ವೆ ...
ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಹೊಸ ಕಾರು ಖರೀದಿಸಲು ಪ್ಲಾನ್ ಮಾಡುತ್ತಿದ್ದೀರಾ? ಹಾಗಿದ್ದರೆ ರೆನಾಲ್ಟ್ ಸಂಸ್ಥೆಯ ಹೊಸ ಡಸ್ಟರ್ ಸ್ಟ್ರಾಂಗ್ ...
ಮೈಸೂರಿನ ಶ್ರೀರಾಂಪುರದಲ್ಲಿರುವ ಬನಶಂಕರಿ ಬೊಂಬೆ ಮನೆಯಲ್ಲಿ ಆಯೋಜಿಸಿರುವ ದಸರಾ ಬೊಂಬೆ ಪ್ರದರ್ಶನ ಗಮನ ಸೆಳೆದಿದೆ. 500ಕ್ಕೂ ಹೆಚ್ಚು ಗೊಂಬೆಗಳು ...
ಮೈಸೂರು ದಸರಾ ಆಹಾರ ಮೇಳದಲ್ಲಿ ಹುಣಸೂರು ತಾಲ್ಲೂಕಿನ ಆದಿವಾಸಿಗಳು ಪರಿಚಯಿಸಿರುವ ನೈಸರ್ಗಿಕ ಬಂಬೂ ಬಿರಿಯಾನಿ ಎಲ್ಲರ ಗಮನ ಸೆಳೆದಿದೆ. ಬಿದಿರಿನ ...
ಉತ್ತರ ಪ್ರದೇಶದ ಎಟಾ ಜಿಲ್ಲೆಯ ಮಿರ್‌ಹಚಿ ಪಟ್ಟಣದಲ್ಲಿ ನಿವಾಸಿ 12 ವರ್ಷದ ಬಾಲಕಿ ತನು ಹಠಾತ್ ಸಾವಿನಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ದಸರಾ ಹಬ್ಬದ ಸಂಭ್ರಮದ ಈ ದಿನ ದೀಪಿಕಾ ಒಂದು ವಿಶೇಷ ಫೋಟೊ ಹಂಚಿಕೊಂಡಿದ್ದಾರೆ. ತಮ್ಮ ಎರಡನೇ ಮಗಳ ಫೋಟೋ ಶೇರ್ ಮಾಡಿದ್ದಾರೆ. ಇದು ಅಷ್ಟೆ ವಿಶೇಷವಾಗಿದೆ.