Apeksha Porwal: ‘ಜೈಲರ್ 2’ ಕ್ಲೈಮ್ಯಾಕ್ಸ್ನಲ್ಲಿ ರಜನಿಕಾಂತ್ಗೆ ನೆರವಾಗಿ, ಹೃತಿಕ್ ರೋಷನ್ ಜೊತೆಗಿನ ಆ್ಯಕ್ಷನ್ ದೃಶ್ಯಗಳಿಂದ ಗಮನ ಸೆಳೆದ ನಟಿ ...
ಬಾಲಿವುಡ್ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ವಿಜಯದಶಮಿ ಹಬ್ಬದಂದು ತಮ್ಮ ಎರಡನೇ ಹೆಣ್ಣು ಮಗುವಿನ ಹೆಸರನ್ನು ಬಹಿರಂಗಪಡಿಸಿದ್ದಾರೆ.
Hanuman Ansh: ಹನುಮಾನ್ ಅಂಶ’ ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಹಲವು ...
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕಾಯುತ್ತಿರುವ ತುಟ್ಟಿಭತ್ಯೆ (ಡಿಎ) ಹೆಚ್ಚಳದ ಕುರಿತು ಅಕ್ಟೋಬರ್ 21ರಂದು ನಡೆಯಲಿರುವ ಸಚಿವ ಸಂಪುಟ ...
ಬಳ್ಳಾರಿಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ರಸ್ತೆ ಮಧ್ಯದಲ್ಲಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಡಾಂಬರೀಕರಣ ...
ಶಿವಮೊಗ್ಗದ ಸಾಗರದಲ್ಲಿ ಆಯುಧ ಪೂಜೆ ದಿನ ಹೊಸ ಕಾರು ಡೆಲಿವರಿ ಪಡೆಯುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ.
ಬೆಳಗ್ಗೆ ಎದ್ದ ತಕ್ಷಣ ತಿಂಡಿ ತಯಾರಿಸಲು ಸಮಯವಿಲ್ಲವೇ? ಹಾಗಾದರೆ ಸದ್ಗುರು ಸೂಚಿಸಿರುವ ಈ ಸರಳ ಉಪಾಹಾರ ವಿಧಾನವನ್ನು ತಿಳಿಯಿರಿ. ನೆನೆಸಿದ ಕಡಲೆಕಾಯಿ, ...
ಟಿಎಂಸಿ ಪಕ್ಷ ತೊರೆದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ಗೆ ಗುಜರಾತ್ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ವಡೋದರದಲ್ಲಿ ಕಳೆದ 14 ವರ್ಷಗಳಿಂದ ಅವರು ...
ಮದುವೆಯಾದ ಹತ್ತು ದಿನಗಳಲ್ಲೇ ಗಂಡ ನಾಪತ್ತೆಯಾದ ಕಾರಣ, ಪಾವಗಡ ಮೂಲದ ನವವಧು ಸಿಂಧು ತನ್ನ ಗಂಡನನ್ನು ತಕ್ಷಣ ಹುಡುಕಿಕೊಡುವಂತೆ ಆಗ್ರಹಿಸಿ ನೆಲಮಂಗಲದ ...
ವಿಜ್ಞಾನಿಗಳು ಕೃತಕ ಬುದ್ಧಿಮತ್ತೆ (AI) ಆಧಾರಿತ ಹೊಸ ಸೆನ್ಸರ್ ಅಭಿವೃದ್ಧಿಪಡಿಸಿದ್ದು, ಇದು ಕೇವಲ 4 ನಿಮಿಷಗಳಲ್ಲಿ ಹಾವಿನ ವಿಷವನ್ನು 95% ...
ಅಡುಗೆಮನೆಯಲ್ಲಿರುವ ಅಳತೆ ಚಮಚಕ್ಕೆ ಹೊಸ ರೂಪ ನೀಡಿದ ಭಾರತೀಯ ಡಿಸೈನರ್ ರಾಹುಲ್ ಅಗರ್ವಾಲ್, ಅಮೆರಿಕದ ಖ್ಯಾತ ಉದ್ಯಮ ಹೂಡಿಕೆ ಕಾರ್ಯಕ್ರಮ ‘Shark Tank ...
ರಾಯಲ್ ಎನ್ಫೀಲ್ಡ್ ತನ್ನ 125ನೇ ವಾರ್ಷಿಕೋತ್ಸವದ ಅಂಗವಾಗಿ ಕೇವಲ 125 ಯುನಿಟ್ಗಳ 'ಕ್ಲಾಸಿಕ್ 650 ಹೈಪರ್ಶಿಫ್ಟ್' ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ...
Some results have been hidden because they may be inaccessible to you
Show inaccessible results